ಶ್ರೀಲಂಕಾದ ಭಾರತ ಪ್ರವಾಸ: ರಾಹುಲ್ ದ್ಾರವಿಡ್ ಟೀಮ್ ಇಂಡಿಯಾ ತರಬ ೀತುದ್ಾರರಾಗುವ ಸಾಧ್ಯತ ಇದ್ , ಶ್ಖರ್ ಧ್ವನ್ ತಂಡವನ್ುು ಮುನ್ುಡ ಸಬಹುದು:

ಮುುಂಬರುವ ಟೆಸ್ಟ್ ಸರಣಿ ಮತ್ುು ಇುಂಗೆಲುಂಡ್‌ನಲ್ಲಲ ನಡೆಯಲ್ಲರುವ ಡಬುಲುಟಿಸಿ ಫೆೈನಲ್‌ಗೆ ಟಿೀಮ್ ಇುಂಡಿಯಾ ಸಜ್ಾಾಗಿದ್ದರೆ, ಎರಡನೆೀ ಸಿರುಂಗ್ ಭಾರತೀಯ ತ್ುಂಡ ಜುಲೆೈನಲ್ಲಲ ಶ್ರೀಲುಂಕಾ ಪ್ರವಾಸಕೆೆ ಸಿದ್ಧತೆ ನಡೆಸುತುದೆ.

ಕ್ರಿಕೆಟ್ ಬುಜ್ ವರದಿಯ ಪ್ರಕಾರ ರಾಹುಲ್ ದಾರವಿಡ ಅವರು ನಾಾಷನಲ ಕ್ರರಕೆಟ್ ಅಕಾಡೆಮಿಯಲ್ಲಲ ತ್ಮಮ ಸಿಬಬುಂದಿಯುಂದಿಗೆ ತ್ಮಮ ಶ್ರೀಲುಂಕಾ ಪ್ರವಾಸದ್ಲ್ಲಲ ಭಾರತೀಯ ತ್ುಂಡವನುು ಕುಂಪ್ನಿಯಲ್ಲಲ ತೆೊಡಗಿಸಿಕೆೊಳ್ಳುವ ಹೆಚ್ಚಿನ ಸಾಧ್ಾತೆಗಳಿವೆ.

ಇದ್ಕೊೆ ಮುನು ಬಿಸಿಸಿಐ ಅಧ್ಾಕ್ಷ ಸೌರವ್ ಗುಂಗೊಲ್ಲ ಅವರು ದ್ೃಡ ಪ್ಡಿಸಿದ್ರು ನಾವು ಹಿರಿಯ ಪ್ುರುಷರ ತ್ುಂಡಕಾೆಗಿ ಜುಲೆೈ ತುಂಗಳ್ಲ್ಲಲ ವೆೈಟ್ ಬಾಲ ಪಂದ್ಯವನ್ುು ಯೀಜಿಸಿದೆದೀವೆ, ಅಲ್ಲಲ ಅವರು ಶ್ರೀಲುಂಕಾದ್ಲ್ಲಲ T-20 ಅುಂತ್ರರಾಷ್ಟ್ರೀಯ ಮತ್ುು ಏಕದಿನ ಪ್ುಂದ್ಾಗಳ್ನುು ಆಡಲ್ಲದಾದರೆ. ಇದ್ು ವೆೈಟ್ ಬಾಲ ಎಕ್ಸ್ಪಟ್್ ತ್ುಂಡವಾಗಿರುತ್ುದೆ ಹಾಗೂ ಇದ್ು ಬೆೀರೆ ರೀತಿಯ ತ್ುಂಡವಾಗಲ್ಲದೆ. ಶ್ರೀಲುಂಕಾ ಪ್ರವಾಸದ್ಲ್ಲಲ ಮುಖ್ಾ ಕೆೊೀಚ್ ರವಿಶಾಸಿಿ, ಬೌಲ್ಲುಂಗ್ ಕೆೊೀಚ್ ಭರತ್ ಅರುಣ್ ಮತ್ುು ಬಾಾಟಿುಂಗ್ ಕೆೊೀಚ್ ವಿಕರಮ್ ರಾಥೌರ್ ಆಟಗಾರರಿಗೆ ಸಹಾಯ ಮಾಡಲು ಸಾಧ್ಾವಾಗುವುದಿಲಲ ಎಂದ್ು ಹೆೀಳಿದ್ರು.

ಉದಾಾಟನಾ ಐಸಿಸಿ ವಿಶ್ವ ಟೆಸ್ಟ್ ಚಾುಂಪಿಯನ್‌ಶ್ಪ್ ಫೆೈನಲ್‌ಗಾಗಿ ಕೆೊಹಿಲ ನೆೀತ್ೃತ್ವದ್ ತ್ುಂಡವು ಯುಕೆ ನಲ್ಲಲ ನಡೆಯಲ್ಲದ್ುದ, ನುಂತ್ರ ಇುಂಗೆಲುಂಡ ವಿರುದ್ಧದ್ ಐದ್ು ಪ್ುಂದ್ಾಗಳ್ ಟೆಸ್ಟ್ ಪಂದ್ಯ ನಡೆಯಲ್ಲದೆ.

ದಾರವಿಡ ಅುಂಡರ್-19 ಹಾಗೂ ಎ-ಸೆೈಡ್‌ಗೆ ತ್ರಬೆೀತ ಮತ್ುು ಮಾಗಗದ್ಶ್ಗನ ನಿೀಡುತುರುವ ಈ ಕೆಲಸಕೆೆ ಹೆೊಸದೆೀನಲಲ. ರಿಷಭ್ ಪ್ುಂತ್ ಮತ್ುು ಪ್ೃಥ್ವಿ ಶಾ ಅವರುಂತ್ಹ ಆಟಗಾರರೆಲಲರಿಗೊ ದಾರವಿಡ
ಮಾಗಗದ್ಶ್ಗನ ಮತ್ುು ತ್ರಬೆೀತ್ುದಾರರಾಗಿದಾದರೆ. ಹಿರಿಯ ತ್ುಂಡಕೆೆ ಪ್ರತಭಾವುಂತ್ ಕ್ರರಕೆಟಿಗರನುು ಒದ್ಗಿಸುವ ಜವಾಬಾದರಿಯನುು ರಾಹುಲ್ ದಾರವಿಡ ವಹಿಸಿಕೆೊುಂಡಿದಾದರೆ.

ಶ್ಖ್ರ್ ಧ್ವನ, ಪ್ೃಥ್ವಿ ಶಾ, ಸೊಯಗಕುಮಾರ್ ಯಾದ್ವ್, ಇಶಾನ ಕ್ರಶ್ನ, ಹಾದಿಗಕ್ ಪಾುಂಡಾ, ಕುರನಾಲ ಪಾುಂಡಾ, ಭುವನೆೀಶ್ವರ್ ಕುಮಾರ್, ನವದಿೀಪ್ ಸೆೈನಿ, ಖ್ಲ್ಲೀಲ ಅಹಮದ್, ಯುಜ್ೆವೀುಂದ್ರ ಚಾಹಲ, ಕುಲದಿೀಪ್ ಯಾದ್ವ್ ಇತ್ರರು ಶ್ರೀಲುಂಕಾ ಪ್ರವಾಸಕೆೆ ಲಭಾವಿರುವ ಆಟಗಾರರು.

ಅಲಲದೆ ಯಾವುದೆೀ ಅಧಿಕೃತ್ ಘೊೀಷಣೆ ಮಾಡಲಾಗಿಲಲವಾದ್ರೊ ವೆೈಟ್ ಬಾಲ್ ಕ್ರರಕೆಟ್್‌ನಲ್ಲಲ ಹಿರಿಯ ಆಟಗಾರನಾಗಿರುವ ಮತ್ುು ಇುಂಗೆಲುಂಡ್‌ಗೆ ಹೆೊೀಗದಿರುವ ಶಿಖರ್ ಧ್ವನ ಅವರನುು ಶ್ರೀಲುಂಕಾ ಪ್ರವಾಸಕೆೆ ನಾಯಕನಾಗಿ ನೆೀಮಕ ಮಾಡಬಹುದೆುಂದ್ು ತಿಳಿಸಲಾಗಿದೆ.

ವಿರಾಟ್ ಕೆೊಹಿಲಯಾ ತ್ುಂಡ ಜುಲೆೈ 5 ರುಂದ್ು ಶ್ರೀಲುಂಕಾವನುು ತ್ಲುಪ್ಲ್ಲದೆ. ಜುಲೆೈ 13, 16 ಮತ್ುು 19 ರುಂದ್ು ಮೊರು ಏಕದಿನ ಪ್ುಂದ್ಾಗಳ್ಳ ನಡೆಯಲ್ಲದ್ುದ ಹಾಗೂ ಜುಲೆೈ 22, 24 ಮತ್ುು 27 ರುಂದ್ು T-20 ಪ್ುಂದ್ಾಗಳ್ಳ ನಡೆಯಲ್ಲವೆ ಈ ಎಲಾಲ ಪ್ುಂದ್ಾಗಳ್ಳ ಕೆೊಲುಂಬೆೊದ್ ಪೆರೀಮದಾಸ ಕ್ರರೀಡಾುಂಗಣದ್ಲ್ಲಲ ನಡೆಯಲ್ಲದೆ ಎಂದ್ು ಹೆೀಳಿದಾಾರೆ.

Be the first to comment on "ಶ್ರೀಲಂಕಾದ ಭಾರತ ಪ್ರವಾಸ: ರಾಹುಲ್ ದ್ಾರವಿಡ್ ಟೀಮ್ ಇಂಡಿಯಾ ತರಬ ೀತುದ್ಾರರಾಗುವ ಸಾಧ್ಯತ ಇದ್ , ಶ್ಖರ್ ಧ್ವನ್ ತಂಡವನ್ುು ಮುನ್ುಡ ಸಬಹುದು:"

Leave a comment

Your email address will not be published.


*