ಇಂಗ್ಲೆಂಡನ ಸವ್ಯಸಾಚಿ ಆಟಗಾರ ಬೆನ್ ಸ್ಟೋಕ್ ಅವರನ್ನು ಈ ವರ್ಷದ ಪನ್ಜಾಬ್ ಕ್ರಿಕೆಟ್ ಸಮಿಥಿಯ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

೨೮ ವರ್ಷದ ಇವರು, ಇದೇ ಬೇಸಿಗೆಯಲ್ಲಿ ಇವರು ಇಂಗ್ಲೆಂಡಿಗೆ ವಿಶ್ವ ಕಪ್ ಅನ್ನು ಮೊಟ್ಟ ಮೊದಲ ಬಾರಿಗೆ ಗೆಲುವು ತಂದು ಕೊಡುವುದರಲ್ಲಿ ಇವರ ಕೊಡುಗೆ ಅಪಾರ. ಟೆಸ್ಟ್ ಪಂದ್ಯದಲ್ಲಿ ೧೩೫ ರನ್ ಗಳನ್ನೂ ಭಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. “ಈ ಬಿರುದನ್ನು ಪಡೆದಿರುವುದರಿಂದ ನಿನಗೆ ವಯಕ್ತಿಕ ಹೆಮ್ಮೆಯನ್ನು ತಂದುಕೊಟ್ಟಿದೆ, ಯಾಕೆ ಎಂದರೆ ಅದು ನಿನ್ನ ಗೆಳಯರು ಇದ್ದಂತೆ”ಅವರು ಹೇಳಿದ್ದಾರೆ.

ಎಸ್ಸೆಕ್ಸ್ ನ ಸೈಮನ್ ಹರ್ಮೆರ್, ಗಲೌಸಿಸ್ಟರ್ಷಿರೆ ಸವ್ಯಸಾಚಿ ಆಟಗಾರ, ರಿಯಾನ್ ಹಿಗ್ಗಿನ್ಸ್ ವಾರವಿಕುಶಿರೆ ಓಪನರ್ ನಾಮಿನಿ ಆಗಿದ್ದರು. ಇವರ ಮಧ್ಯದಲ್ಲಿ ಡರ್ಹಮ್’ಸ್ ನ ಸ್ಟೋಕ್ ಅವರು ಬಿರುದನ್ನೂ ಪಡೆಯುವುದರಲ್ಲಿ ಯಶಸ್ವಿ ಯಾದರು ಸ್ಟೋಕ್ ಅವರು ೮೪ ಭಾರಿ ರನ್ ಗಳನ್ನೂ ಭಾರಿಸಿ ನ್ಯೂಜಿಲ್ಯಾಂಡ್ ವಿರುದ್ಧ ಗೆಲವು ಸಾದಿಸಿಕೊಟ್ಟಿದರು. ಇದರಿಂದ ಇಂಗ್ಲೆಂಡ್ ಭಾರಿ ಗೆಲುವನ್ನು ಸಾಧಿಸಿತು

ಸ್ಟೋಕ್ ಮತ್ತು ಸ್ಮಿತ್ ಬೇಸಿಗೆ ಯನ್ನು ಹೇಗೆ ಪ್ರಕಾಶಿತ ಗೊಳಿಸಿದರು

೬ ವಾರಗಳ ನಂತರ ೩ನೇ ಟೆಸ್ಟ್ ಪಂದ್ಯ ದಲ್ಲಿ, ೭೩ ರನ್ ಗಳನ್ನೂ ಜಾಕ್ ಲೀಚ್ ಜೊತೆ ಸೇರಿ ಭಾರಿಸಿದರು. ಆಸ್ಟ್ರೇಲಿಯಾ ಬೌಲಿಂಗ್ನಲ್ಲಿ ಅವರ ಅದ್ಭುತ ಆಕ್ರಮಣವು ಇಂಗ್ಲೆಂಡ್ಗೆ ಒಂದು ವಿಕೆಟ್ ಜಯವನ್ನು ನೀಡಿತು, ಅದು ಸರಣಿಯನ್ನು ಜೀವಂತವಾಗಿರಿಸಿತು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ೨-೨ ಗಳಿಸಿ ಡ್ರಾ ಆಯಿತು. “ಇದು ವೈಯಕ್ತಿಕ ಪ್ರಶಸ್ತಿಯಾಗಿದ್ದರೂ, ಇದು ತಂಡದ ಕ್ರೀಡೆಯಲ್ಲಿದೆ, ಹಾಗಾಗಿ ನಮ್ಮ ತಂಡದಲ್ಲಿರುವ ಇತರ ವ್ಯಕ್ತಿಗಳು ಸಾಧಿಸಿದ್ದರಿಂದ ನಾನು ಈ ಸ್ಥಾನದಲ್ಲಿದ್ದೇನೆ” ಸ್ಟೋಕ್ ಹೇಳಿದ್ದಾರೆ.

2019 ರಲ್ಲಿ ನಾವು ತಂಡವಾಗಿ ಏನು ಮಾಡಿದ್ದೇವೆಂದರೆ ವಿಶ್ವಕಪ್ ಗೆಲ್ಲಲು ಮತ್ತು ಚಿತಾಭಸ್ಮವನ್ನು ಸೆಳೆಯಲು ಅದ್ಭುತವಾದ ಬೇಸಿಗೆಯಾಗಿದೆ ಮತ್ತು ತಂಡವಾಗಿ ವೈಯಕ್ತಿಕವಾಗಿ ನಾನು ಹೆಮ್ಮೆಪಡುತ್ತೇನೆ. ಸೊಮರ್ಸೆಟ್ ಬ್ಯಾಟ್ಸ್ಮೆನ್ ಟಾಮ್ ಬಂಟುನ್ (೨೦) ಅವರು ವರ್ಷದ ಯುವ ಆಟಗಾರರಾಗಿ ಆಯ್ಕೆಯಾದರು. ೫೪೯ ರನ್ ಗಳನ್ನೂ ಬಾರಿಸುವ ಮೂಲಕ T-20 ಪಂದ್ಯ ವನ್ನು ಧೂಳೆಬ್ಬಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮುಂದಿನ ತಿಂಗಳಿನಲ್ಲಿ  ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಮಟ್ಟದ T-20 ಪಂದ್ಯ ವನ್ನು ತಂಡವು ಆಟವಾಡಲು ಆಯ್ಕೆಯಾಯಿತು

ಸೊಫಿಯೇ ಎಕ್ಲಿಷ್ಟೋನ್ ಬೇಸಿಗೆಯ ಮಹಿಳಾ ಆಟಗಾರ್ತಿಯಾಗಿ ಹೆಸರಿಸಲ್ಪಟ್ಟರು,2018 ರಲ್ಲಿ ಗೆದ್ದ ನಂತರ, ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಯನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಎಡಗೈ ಸ್ಪಿನ್ನರ್, 20, ಮಹಿಳಾ ಚಿತಾಭಸ್ಮದಲ್ಲಿ ಇಂಗ್ಲೆಂಡ್ನ ಪ್ರಮುಖ ವಿಕೆಟ್ ಪಡೆದವರು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಒಂದು ದಿನದ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸಿದರು.

Be the first to comment on "ಇಂಗ್ಲೆಂಡನ ಸವ್ಯಸಾಚಿ ಆಟಗಾರ ಬೆನ್ ಸ್ಟೋಕ್ ಅವರನ್ನು ಈ ವರ್ಷದ ಪನ್ಜಾಬ್ ಕ್ರಿಕೆಟ್ ಸಮಿಥಿಯ ಆಟಗಾರರಾಗಿ ಆಯ್ಕೆಯಾಗಿದ್ದಾರೆ."

Leave a comment

Your email address will not be published.


*